ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಭೇಟಿ ಮಾಡಿದ್ದು ಹೀಗೆ | FILMIBEAT KANNADA

2019-03-06 12

Puneeth Rajkumar found few fans chasing his car, then he stopped the car and gave pictures and told them not repeat these kind of acts which is dangerous.


ನಟಸಾರ್ವಭೌಮ ಸಿನಿಮಾಗೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಿತ್ರತಂಡ ಖುಷಿಯಾಗಿದ್ದು, ಅಭಿಮಾನಿಗಳಿಗೆ ಧನ್ಯವಾದ ಹೇಳಲು ವಿಜಯಯಾತ್ರೆ ಕೈಗೊಂಡಿದೆ. ಹೀಗಾಗಿ, ಕಳೆದ ವಾರದಿಂದ ರಾಜ್ಯಾದ್ಯಂತ ಪುನೀತ್ ಅಂಡ್ ಟೀಂ ವಿಜಯಯಾತ್ರೆ ಮಾಡುತ್ತಿದೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಅವರು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದನ್ನ ಗಮನಿಸಿದ ಕೆಲವು ಅಭಿಮಾನಿಗಳು, ಬೈಕ್ ಮತ್ತು ಕಾರಿನಲ್ಲಿ ಅಪ್ಪು ಅವರ ಕಾರನ್ನ ಫಾಲೋ ಮಾಡ್ಕೊಂಡು ಬಂದು ಅಡ್ಡಗಟ್ಟಿದ್ದಾರೆ.

Videos similaires